ಕಾಡಿನಿಂದ ನಾಡಿಗೆ ಬಂದ ದೈತ್ಯಾಕಾರದ ಕಾಟಿ

ಸಕಲೇಶಪುರ : ತಾಲೂಕಿನ ಹೇರೂರು ಗ್ರಾಮದ ಸಮೀಪ ಜಮೀನಿನಲ್ಲಿ  ಕಾಣಿಸಿಕೊಂಡ ದೈತ್ಯಾಕಾರದ ಕಾಡುಕೋಣ. ಕಾಡು ಕೋಣವನ್ನು ಕಂಡು ಆತಂಕಗೊಂಡ ಸ್ಥಳೀಯರು. ಕಾಡಿನಿಂದ ನಾಡಿಗೆ ಬಂದಿರುವ ಈ ಕಾಟಿ ರೈತರ ಜಮೀನಿನಲ್ಲಿ ಬಿಡು ಬಿಟ್ಟಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಗ್ರಾಮಸ್ಥರು



Post a Comment

0 Comments