ಹಾಸನ : ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹೆಚ್ಚಾದ ಲೋಡ್
ಧಗದಗಿಸಿ ಹೊತ್ತಿ ಉರಿದ ಟ್ರಾನ್ಸ್‌ಫಾರ್ಮರ್
ತಪ್ಪಿದ ಭಾರಿ ಅನಾಹುತ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿ ಗ್ರಾಮದ ಇಂದಿರಾನಗರದಲ್ಲಿ ಘಟನೆ
ಬಡಾವಣೆಗೆ ಸರಿಯಾಗಿ ಪೂರೈಕೆಯಾಗದ ವಿದ್ಯುತ್
ಸಮಸ್ಯೆ ನೋಡಲು ಸ್ಥಳೀಯರ ಜೊತೆ ಬಂದಿದ್ದ ಪವರ್‌ಮೆನ್ ಸುಭಾಷ್
ಈ ವೇಳೆ ದಿಢೀರ್ ಹೊತ್ತಿ ಉರಿದ 25 ಕೆವಿ ವಿದ್ಯುತ್ ಟ್ರಾನ್ಸ್‌ಪರ್ಮರ್
ಅದೃಷ್ಟವಶಾತ್ ಎಲ್ಲರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಟ್ರಾನ್ಸ್‌ಫಾರ್ಮರ್ ಬದಲಿಸಿ ಕೊಡುವಂತೆ ಮನವಿ ಮಾಡಿದ್ದ ಸ್ಥಳೀಯರು
ಸ್ಥಳೀಯರ ಮನವಿಗೆ ಸ್ಪಂದಿಸದ ಜೆಇ
ಇನ್ನಾದರೂ 65 ಕೆವಿ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕೊಡುವಂತೆ ಮನವಿ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ



0 Comments