ಕೆ ಆರ್ ಚಂದ್ರಪ್ಪ ರವರಿಗೆ ಅಭಿಮಾನಿಗಳಿಂದ ಸನ್ಮಾನ

ಹಾಸನ ನಗರದ ಶ್ರೀ ರಾಘವೇಂದ್ರ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ  ಕೆ ಆರ್ ಚಂದ್ರಪ್ಪ ರವರಿಗೆ ಬೆಂಗಳೂರಿನ  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ನೀಡಿದ 2024 ನೇ ಸಾಲಿನ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಇವರಿಗೆ  ಅವರ ಅಭಿಮಾನಿಗಳು ದಿನಾಂಕ 3-1-2025 ರಂದು ಅವರ ಕಛೇರಿಯಲ್ಲಿ ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಯು ಎಸ್ ಬಸವರಾಜು. ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾದ ಮಯೂರಿ ಲೋಕೇಶ್. ಶೆಟ್ಟಿಹಳ್ಳಿ ಧರ್ಮ, ಟಿ.ಪಿ. ನಾಗರಾಜ್,  ಮತ್ತು ಗಂಗೇಗೌಡರು,  ರಾಜಶೇಖರ್. ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments