ಎಟಿಎಂ ಮಿಷನ್ ಕಳ್ಳತನ: ಪತ್ತೆಯಾಗಿದ್ದು ಮಾತ್ರ ನಾಲೆಯಲ್ಲಿ.!

 ಹಾಸನ : ಎಟಿಎಂ ಮಿಷನ್ ಕಳ್ಳತನ ಪ್ರಕರಣ

ನಾಲೆಯಲ್ಲಿ ಪತ್ತೆಯಾದ ಎಟಿಎಂ ಮಿಷನ್



ಹಾಸನ ಹೊರವಲಯದ, ಶಂಕರನಹಳ್ಳಿ ಗ್ರಾಮದ ಬಳಿಯಿರುವ ಚಾನಲ್‌ನಲ್ಲಿ ಪತ್ತೆಯಾದ ಎಟಿಎಂ ಮಿಷನ್

ಹಣ ತೆಗೆದುಕೊಂಡು ಎಟಿಎಂ ಮಿಷನ್‌ನನ್ನು ಬಿಸಾಡಿ ಹೋಗಿರುವ ಚೋರರು

ಜ.29 ರಂದು ಹನುಮಂತಪುರದಲ್ಲಿ ಕಳುವಾಗಿದ್ದ ಎಟಿಎಂ ಮಿಷನ್

ಹಣದ ಸಮೇತ ಇಂಡಿಯಾ ಒನ್‌ ಎಟಿಎಂ ಮಿಷನ್ ಕದ್ದೊಯ್ದಿದ್ದ ಚೋರರು

ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇದ್ದ ಎಟಿಎಂ ಮಿಷನ್

ಇಂದು ಚಾನಲ್‌ನಲ್ಲಿ ಪತ್ತೆಯಾದ ಎಟಿಎಂ ಮಿಷನ್

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

0 Comments