ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಾರ್ವಜನಿಕರಿಗೆ ಯಾವ ರೀತಿಯಲ್ಲೂ ತೊಂದರೆ ಆಗಬಾರದು ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗಬೇಕು ಎಂದು 10 ಲಕ್ಷ ರೂ ವೆಚ್ಚದಲ್ಲಿ ಇವತ್ತು ಕಾಂಗ್ರೆಟ್ ರಸ್ತೆಗೆ ಅನುದಾನವನ್ನು ಕೊಟ್ಟಿದ್ದೇನೆ ಅದೇ ರೀತಿ ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ನನ್ನ ಕೈಯಲ್ಲಿ ಆಗುವಷ್ಟು ಅನುದಾನವನ್ನು ತಂದು ಎಲ್ಲಾ ಕಾಮಗಾರಿಗಳನ್ನು ಮಾಡಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸನ್ನು ಹೊತ್ತಿದ್ದೇನೆ ಎಂದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಕಾಮಗಾರಿ ಗುತ್ತಿಗೆದಾರರಾದ ಹೊಸೂರು ದೊರೆ ಗೌಡ್ರು ಬಿಜೆಪಿ ಮುಖಂಡರಾದ ಬಾಲಲೋಚನ ಸಮಾಧಾ ಲೆ ಮನು ಕೆಂಪರಾಜು ರುದ್ರೇಶ್ ಉಮೇಶ್ ಪಾಳ್ಯ ದೇವರಾಜ್ ಉಪಸ್ಥಿತರಿದ್ದರು ಮನು ಮಾತನಾಡಿ ಸುಮಾರು ವರ್ಷದಿಂದ ರಾಜಕಾರಣಿಗಳು ಸಾಮದಲೆ ಗ್ರಾಮಸ್ಥರ ಮತ ಚಲಾಯಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದರು ಅಭಿವೃದ್ಧಿಯತ್ತ ಗಮನಹರಿಸುತ್ತಿರಲಿಲ್ಲ ಸಿಮೆಂಟ್ ಮಂಜಣ್ಣನವರು ಗೆದ್ದು ರಸ್ತೆ ನಿರ್ಮಾಣ ಮಾಡಿ ಕೊಟ್ಟಿರುವುದು ನಮ್ಮ ಗ್ರಾಮಸ್ಥರಿಗೆ ಸಂತೋಷ ಉಂಟು ಮಾಡಿದೆ ಇಲ್ಲಿಯವರೆಗೂ ಯಾರು ಶಾಸಕರಾದರು ನಮ್ಮ ಗ್ರಾಮಕ್ಕೆ ಕಾಲು ಇಟ್ಟಿರಲಿಲ್ಲ ಮೊಟ್ಟಮೊದಲ ಬಾರಿಗೆ ಶಾಸಕರು ಆಗಮಿಸಿದ ಕಾರಣ ನಮ್ಮ ಊರಿನ ಜನ ಸಂತೋಷ ಪಟ್ಟರು ಎಸ್ ಬಿ ಮನು


0 Comments