ಅರಣ್ಯ ಒತ್ತುವರಿ: 33 ಎಕರೆ ಕಾಫಿ ತೋಟ ತೆರವು



 ಬಾಳೆಹೊನ್ನೂರು: ಒತ್ತುವರಿ ಮಾಡಿದ್ದ 33 ಎಕರೆ ಅರಣ್ಯ ಪ್ರದೇಶವನ್ನು ತೆರವು ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಹೊನ್ನಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.‌ ಆರ್‌. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೊನ್ನಳ್ಳಿಯಲ್ಲಿ 33 ಎಕರೆ ಒತ್ತುವರಿ ಮಾಡಿ ಕಾಫಿ ಬೆಳೆ ಬೆಳೆಯಲಾಗಿತ್ತು. ಆದರೆ, ಹೈ ಕೊರ್ಟ್‌ ಆದೇಶ ಮೇರೆಗೆ ಅರಣ್ಯ ಇಲಾಖೆ ವತಿಯಿಂದ 33 ಎಕರೆ ಒತ್ತುವರಿ ಮಾಡಿದ್ದ ಕಾಫಿ ತೋಟವನ್ನು ತೆರವು ಮಾಡಿದ್ದಾರೆ. ಅರಣ್ಯ ಸಿಬ್ಬಂಧಿ ಗಳಾದ ACF ಮೋಹನ್ ಕುಮಾರ್ BG ,RFO ಮಧುಕರ್ , DRFO ಆದಿತ್ಯ ರಾವ್ GS ,BF ಕೃಷ್ಣಮೂರ್ತಿ ಬಾಳೆಹೊನ್ನೂರ್ ಮತ್ತು ಶೃಂಗೇರಿ ರೇಂಜ್ ಸಿಬ್ಬಂಧಿಯವರು ಅರಣ್ಯ ಒತ್ತುವರಿ ತೆರವು ಗೊಳಿಸಿರುತ್ತಾರೆ

Post a Comment

0 Comments