ಸಕಲೇಶಪುರ: ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ತಾಲೂಕಿನ ಹುರುಡಿ ಸಮೀಪ ಯುವಕ ಮೃತಪಟ್ಟಿದ್ದಾರೆ.
ಮೂಲತ: ತಾಲೂಕಿನ ಕೌಡಹಳ್ಳಿ ಗ್ರಾಮದ ನಿವಾಸಿ ಶ್ರೇಯಸ್(18) ಮೃತಪಟ್ಟ ಯುವಕ. ಇವರು ಸದ್ಯ ತನ್ನ ತಾಯಿ ಜತೆ ಹಾನುಬಾಳ್‌ನ ಅಂಬೇಡ್ಕರ್ ನಗರದಲ್ಲಿ ವಾಸವಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಮೂಡಿಗೆರೆಯಿಂದ ಸಕಲೇಶಪುರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 Comments